ಹೊಸ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ರಿವ್ಯೂ 648 ಸಿಸಿ ಎಂಜಿನ್, ಕ್ಲಾಸಿ ಡಿಸೈನ್ ಮತ್ತು ಇಂಟರ್‌ಸೆಪ್ಟರ್ 650 ಬೈಕಿನ ಅದ್ಭುತ ರೈಡಿಂಗ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಈ ಬೈಕ್ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಆಕರ್ಷಕ 650 ಸಿಸಿ ಬೈಕ್ ಆಗಿದೆ. ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ನಮ್ಮ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಬೈಕ್ ರಿವ್ಯೂವನ್ನು ವೀಕ್ಷಿಸಿ.